Mandya rail user's

Mandya rail user's moving forward any quire's contact via WhatsApp

ಬೆಂಗಳೂರು - ಮಂಡ್ಯ - ಮೈಸೂರು ನಡುವೆ ಓಡಾಡುವ ರೈಲುಗಳ ವಿವರ
12/10/2021

ಬೆಂಗಳೂರು - ಮಂಡ್ಯ - ಮೈಸೂರು ನಡುವೆ ಓಡಾಡುವ ರೈಲುಗಳ ವಿವರ

03/08/2021

4-8-2021
ರಿಂದ ಸೀಸನ್ ಟಿಕೆಟ್ಸ್ ( ತಿಂಗಳ ಪಾಸ್) ಭಾರತೀಯ ರೈಲ್ವೆ ಒದಗಿಸುತ್ತಿದೆ
ಸದರಿ ಪಾಸ್ಗಳನ್ನು ಜನರು ಕೇವಲ ಸಾಮಾನ್ಯ ದರ್ಜೆ ಇರುವಂತಹ ರೈಲಿನಲ್ಲಿ ಮಾತ್ರ ಪ್ರಯಾಣಿಸಬೇಕು
ರಿಸರ್ವೇಷನ್ ಇರುವಂತಹ ರೈಲಿನಲ್ಲಿ ಪ್ರಯಾಣಿಸಿದರೆ ಅದಕ್ಕೆ ದಂಡ ತೆರಬೇಕಾಗುತ್ತದೆ

10 - 7- 2021
10/07/2021

10 - 7- 2021

ದಿನಾಂಕ : 9 - 7 - 2021 (ಶುಕ್ರವಾರ) ಮಂಡ್ಯ ಇಂದ ಬೆಂಗಳೂರಿಗೆ ಹೊರಡುವ ರೈಲುಗಳ ವಿವರ 1. ವಿಶ್ವಮಾನವ ಎಕ್ಸ್ಪ್ರೆಸ್ 6.40 am2. ಪುಷ್ ಪೂಲ್ ಪ್...
08/07/2021

ದಿನಾಂಕ : 9 - 7 - 2021 (ಶುಕ್ರವಾರ)

ಮಂಡ್ಯ ಇಂದ ಬೆಂಗಳೂರಿಗೆ ಹೊರಡುವ ರೈಲುಗಳ ವಿವರ

1.
ವಿಶ್ವಮಾನವ ಎಕ್ಸ್ಪ್ರೆಸ್ 6.40 am
2.
ಪುಷ್ ಪೂಲ್ ಪ್ಯಾಸೆಂಜರ್ 7.10 am
3.
ಚಾಮುಂಡಿ ಎಕ್ಸ್ಪ್ರೆಸ್ 7.40 am

4.
ಮೈಸೂರು - ಮಂಡ್ಯ - ಬೆಂಗಳೂರು ಪ್ಯಾಸೆಂಜರ್
2.40 pm
5.
ರಾಜ್ಯ ರಾಣಿ ಎಕ್ಸ್ಪ್ರೆಸ್ 3 pm
6.
ಮೈಸೂರು - ಮಂಡ್ಯ - ಬೆಂಗಳೂರು ಮೆಮೋ 10.20 pm

25/06/2021
ಸಾಮಾನ್ಯ ದರ್ಜೆ (general tickets)ಟಿಕೆಟ್ಗಳು ಈ ರೈಲುಗಳಲ್ಲಿ ಲಭ್ಯವಿರುತ್ತವೆ
20/06/2021

ಸಾಮಾನ್ಯ ದರ್ಜೆ (general tickets)ಟಿಕೆಟ್ಗಳು ಈ ರೈಲುಗಳಲ್ಲಿ ಲಭ್ಯವಿರುತ್ತವೆ

19/06/2021
19 - 6 - 2021
18/06/2021

19 - 6 - 2021

ಮೈಸೂರು - ಮಂಡ್ಯ - ಬೆಂಗಳೂರು ನಡುವೆ ಸಂಚರಿಸುವ ರೈಲು ವಿವರ
17/06/2021

ಮೈಸೂರು - ಮಂಡ್ಯ - ಬೆಂಗಳೂರು ನಡುವೆ ಸಂಚರಿಸುವ ರೈಲು ವಿವರ

ಮತ್ತೆ ಕ ಕೆಲವು ರೈಲುಗಳು ಪುನರ್ ಆರಂಭವಾಗುತ್ತಿವೆ
17/06/2021

ಮತ್ತೆ ಕ ಕೆಲವು ರೈಲುಗಳು ಪುನರ್ ಆರಂಭವಾಗುತ್ತಿವೆ

15/06/2021

ದಿನಾಂಕ
16 -6- 2021 ( ಬುಧವಾರ)

1. ರೈಲು ಸಂಖ್ಯೆ : 07326 (ವಿಶ್ವಮಾನವ ಎಕ್ಸ್ಪ್ರೆಸ್)
ಮೈಸೂರು ಮಂಡ್ಯ ಬೆಂಗಳೂರು ಮಾರ್ಗವಾಗಿ ತುಮಕೂರು-ದಾವಣಗೆರೆ ಮೂಲಕ ಹುಬ್ಬಳ್ಳಿ ತಲುಪುತ್ತದೆ ಮತ್ತು ಹುಬ್ಬಳ್ಳಿಯಿಂದ ಬೆಳಗಾವಿ ತನಕ ಈ ರೈಲು ಚಲಿಸುತ್ತದೆ
ಸಾಮಾನ್ಯ ದರ್ಜೆ (general tickets) ಟಿಕೆಟುಗಳು ಟ್ರೈನಿಗೆ ಲಭ್ಯವಿರುತ್ತದೆ
ಈ ರೈಲು ಮಂಡ್ಯಗೆ ಸುಮಾರು 6.40 am
ಬರುತ್ತದೆ

2. ರೈಲು ಸಂಖ್ಯೆ : 06526 (ಪುಷ್ ಪೂಲ್)
ಈ ರೈಲು ಮೈಸೂರಿನಿಂದ ಮಂಡ್ಯ ರಾಮನಗರ ಮೂಲಕ ಬೆಂಗಳೂರು ತಲುಪುತ್ತದೆ
ಬೆಳಿಗ್ಗೆ 7.10am ಸರಿಸುಮಾರು ಮಂಡ್ಯಗೆ ಬರುತ್ತದೆ
ಈ ರೈಲಿಗೆ ಸಾಮಾನ್ಯ ದರ್ಜೆ ಟಿಕೆಟ್ಗಳು ಮಾತ್ರ ಲಭ್ಯವಿರುತ್ತದೆ

3. ರೈಲು ಸಂಖ್ಯೆ : 06258
ಮೈಸೂರು-ಬೆಂಗಳೂರು ಪ್ಯಾಸೆಂಜರ್ ರೈಲು

ಮಂಡ್ಯ ರಾಮನಗರ ಮೂಲಕ ಬೆಂಗಳೂರಿಗೆ ಹೋಗುವ ರೈಲು
ಮಂಡ್ಯಗೆ ಸರಿಸುಮಾರು 2.40 pm ಬರುತ್ತದೆ
ಈ ರೈಲಿನಲ್ಲಿ ಸಾಮಾನ್ಯ ದರ್ಜೆ ( general ticket) ಟಿಕೆಟ್ಗಳು ಮಾತ್ರ ಲಭ್ಯವಿರುತ್ತದೆ

13/06/2021

14 -6- 2021 ಸೋಮವಾರ

1. ರೈಲು ಸಂಖ್ಯೆ : 07326 (ವಿಶ್ವಮಾನವ ಎಕ್ಸ್ಪ್ರೆಸ್)
ಮೈಸೂರು ಮಂಡ್ಯ ಬೆಂಗಳೂರು ಮಾರ್ಗವಾಗಿ ತುಮಕೂರು-ದಾವಣಗೆರೆ ಮೂಲಕ ಹುಬ್ಬಳ್ಳಿ ತಲುಪುತ್ತದೆ ಮತ್ತು ಹುಬ್ಬಳ್ಳಿಯಿಂದ ಬೆಳಗಾವಿ ತನಕ ಈ ರೈಲು ಚಲಿಸುತ್ತದೆ
ಸಾಮಾನ್ಯ ದರ್ಜೆ (general tickets) ಟಿಕೆಟುಗಳು ಟ್ರೈನಿಗೆ ಲಭ್ಯವಿರುತ್ತದೆ
ಈ ರೈಲು ಮಂಡ್ಯಗೆ ಸುಮಾರು 6.40 am
ಬರುತ್ತದೆ

2. ರೈಲು ಸಂಖ್ಯೆ : 06526 (ಪುಷ್ ಪೂಲ್)

ಈ ರೈಲು ಮೈಸೂರಿನಿಂದ ಮಂಡ್ಯ ರಾಮನಗರ ಮೂಲಕ ಬೆಂಗಳೂರು ತಲುಪುತ್ತದೆ
ಬೆಳಿಗ್ಗೆ 7.10am ಸರಿಸುಮಾರು ಮಂಡ್ಯಗೆ ಬರುತ್ತದೆ
ಈ ರೈಲಿಗೆ ಸಾಮಾನ್ಯ ದರ್ಜೆ ಟಿಕೆಟ್ಗಳು ಮಾತ್ರ ಲಭ್ಯವಿರುತ್ತದೆ.

Address

Yeshwanthpur
571401

Website

Alerts

Be the first to know and let us send you an email when Mandya rail user's posts news and promotions. Your email address will not be used for any other purpose, and you can unsubscribe at any time.

Share