ಬಜರಂಗದಳ ಪುತ್ತೂರು ಜಿಲ್ಲೆ

  • Home
  • India
  • Puttur
  • ಬಜರಂಗದಳ ಪುತ್ತೂರು ಜಿಲ್ಲೆ

ಬಜರಂಗದಳ ಪುತ್ತೂರು ಜಿಲ್ಲೆ Hindu Organisation, Youth Wing of Viswa Hindu Parisad

25/08/2026
ವಿಶ್ವ ಹಿಂದೂ ಪರಿಷದ್ ಸ್ಥಾಪನ ದಿನದ ಪ್ರಯುಕ್ತ ನಡೆಯುವ ಪುತ್ತೂರು ಮೊಸರು ಕುಡಿಕೆ ಉತ್ಸವ ಅಂಗವಾಗಿ ಶ್ರೀರಾಮಯಾಣ ಮತ್ತು ಮಹಾಭಾರತ ಪರೀಕ್ಷೆ ಶ್ರಿ...
23/08/2026

ವಿಶ್ವ ಹಿಂದೂ ಪರಿಷದ್ ಸ್ಥಾಪನ ದಿನದ ಪ್ರಯುಕ್ತ ನಡೆಯುವ ಪುತ್ತೂರು ಮೊಸರು ಕುಡಿಕೆ ಉತ್ಸವ ಅಂಗವಾಗಿ ಶ್ರೀರಾಮಯಾಣ ಮತ್ತು ಮಹಾಭಾರತ ಪರೀಕ್ಷೆ

ಶ್ರಿ ಕೃಷ್ಣ ಜನ್ಮಾಷ್ಟಮಿಯಂದು ಸ್ಥಾಪನೆಗೊಂಡ ವಿಶ್ವ ಹಿಂದೂ ಪರಿಷದ್ ಸ್ಥಾಪನ ದಿನದ ಪ್ರಯುಕ್ತ 16 ನೇ ವರುಷದ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಮೊದಲ ಕಾರ್ಯಕ್ರಮ ಶ್ರೀ ರಾಮಾಯಣ ಮತ್ತು ಮಹಾಭಾರತ ಸ್ಪರ್ಧೆಯು ಇಂದು ಬೆಳಿಗ್ಗೆ ಯಶಸ್ವಿಯಾಗಿ ಬೊಳುವಾರು ಪ್ರಗತಿ ಕಾಲೇಜ್ ಆಫ್ ನರ್ಸಿಂಗ್ ಸೈನ್ಸ್ ಇಲ್ಲಿ ನಡೆಯಿತು.
ಪುತ್ತೂರಿನ ವಿವಿಧ 12 ಹೈಸ್ಕೂಲ್ ಗಳಿಂದ ಒಟ್ಟು 130 ಜನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ.ಸುರೇಶ್ ಪುತ್ತೂರಾಯ ಸಹ ಸಂಯೋಜಕರಾದ ಲಕ್ಷ್ಮಣ್ ಪೂಜಾರಿ ಬೈಲಾಡಿ,ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ.ಕೃಷ್ಣ ಪ್ರಸನ್ನ, ವಿಶ್ವ ಹಿಂದೂ ಪರಿಷದ್ ಪುತ್ತೂರು ನಗರ ಪ್ರಖಂಡ ಅಧ್ಯಕ್ಷರಾದ ದಾಮೋದರ ಪಾಟಾಳಿ,ನಗರ ಪ್ರಖಂಡ ಉಪಾಧ್ಯಕ್ಷರಾದ ಸಂತೋಷ್ ರೈ, ಜಿಲ್ಲಾ ಉಪಾಧ್ಯಕ್ಷರಾದ ಸತೀಶ್ ಬಿ.ಎಸ್ ,ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಗ್ರಾಮಾಂತರ ಪ್ರಖಂಡ ಕಾರ್ಯದರ್ಶಿ ಸಹದೇವ ಮುಕ್ರಂಪಾಡಿ, ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಯ ಕಾರ್ಯದರ್ಶಿ ಸೇಶಪ್ಪ ಬೆಳ್ಳಿಪ್ಪಾಡಿ, ಸಹ ಕಾರ್ಯದರ್ಶಿ ಹರಿಣಿ ಪುತ್ತೂರಾಯ,ಶರಾವತಿ ರವಿನಾರಾಯಣ ಮತ್ತು ಆನೇಕ ಪ್ರಮುಖರು ಉಪಸ್ಥಿತರಿದ್ದರು.
ಸ್ಪರ್ಧೆಯ ಪಲಿತಾಂಶವನ್ನು ದಿನಾಂಕ ಸೆಪ್ಟೆಂಬರ್ 5ರಂದು ನಡೆಯುವ ಪುತ್ತೂರು ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಪ್ರಧಾನ ಸಭಾ ಕಾರ್ಯಕ್ರಮದಲ್ಲಿ ನೀಡಲಾಗುವುದು.

ಪುತ್ತೂರು ಬಜರಂಗದಳದಿಂದ ಕಾರ್ಯಚರಣೆಜಿಡೆಕಲ್ಲು ಸಾಲ್ಮರದಲ್ಲಿಆಕ್ರಮ ಗೋಸಾಟ ಪತ್ತೆ 3 ಗೋವುಗಳ ರಕ್ಷಣೆ ಪೋಲಿಸರಿಂದ ಓರ್ವ ಗೋಕಳ್ಳ ಸೆರೆ
23/08/2026

ಪುತ್ತೂರು ಬಜರಂಗದಳದಿಂದ ಕಾರ್ಯಚರಣೆ
ಜಿಡೆಕಲ್ಲು ಸಾಲ್ಮರದಲ್ಲಿ
ಆಕ್ರಮ ಗೋಸಾಟ ಪತ್ತೆ
3 ಗೋವುಗಳ ರಕ್ಷಣೆ
ಪೋಲಿಸರಿಂದ ಓರ್ವ ಗೋಕಳ್ಳ ಸೆರೆ

23/08/2026

ಪುತ್ತೂರು ಬಜರಂಗದಳದಿಂದ ಕಾರ್ಯಚರಣೆ
ಜಿಡೆಕಲ್ಲು ಸಾಲ್ಮರದಲ್ಲಿ
ಆಕ್ರಮ ಗೋಸಾಟ ಪತ್ತೆ
3 ಗೋವುಗಳ ರಕ್ಷಣೆ
ಓರ್ವ ಗೋಕಳ್ಳ ಸೆರೆ

ಪುತ್ತೂರು ದರ್ಬೆಯಲ್ಲಿ ನಡೆದ ಘಟನೆಯಲ್ಲಿ ಪೋಲಿಸರ ಮುಂದೆಯೆ ಹಲ್ಲೆ ಮತ್ತು ಗುಂಪು ಸೇರಿ ಗಲಭೆ ಯತ್ನ ಆರೋಪ – ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ...
22/08/2026

ಪುತ್ತೂರು ದರ್ಬೆಯಲ್ಲಿ ನಡೆದ ಘಟನೆಯಲ್ಲಿ ಪೋಲಿಸರ ಮುಂದೆಯೆ ಹಲ್ಲೆ ಮತ್ತು ಗುಂಪು ಸೇರಿ ಗಲಭೆ ಯತ್ನ ಆರೋಪ – ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ವತಿಯಿಂದ ಖಂಡನೆ..!!

ಪುತ್ತೂರು ದರ್ಬೆ ವೃತ್ತದ ಬಳಿಯಿರುವ ಅಂಗಡಿಯಲ್ಲಿ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಕಾನೂನಿನ ಮೊರೆ ಹೋಗದೆ ಒ�

ಪುತ್ತೂರು ಮೊಸರು ಕುಡಿಕೆ ಉತ್ಸವ 2026
20/08/2026

ಪುತ್ತೂರು ಮೊಸರು ಕುಡಿಕೆ ಉತ್ಸವ 2026

Address

Puttur
08251

Alerts

Be the first to know and let us send you an email when ಬಜರಂಗದಳ ಪುತ್ತೂರು ಜಿಲ್ಲೆ posts news and promotions. Your email address will not be used for any other purpose, and you can unsubscribe at any time.

Shortcuts

Share