North Western Karnataka Road Transport Corporation

North Western Karnataka Road Transport Corporation The North Western Karnataka Road Transport Corporation (NWKRTC) was established on November 1, 1997

ಸಮಸ್ತ ಸಾರ್ವಜನಿಕ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ 77ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.          Ramalinga Reddy
15/08/2023

ಸಮಸ್ತ ಸಾರ್ವಜನಿಕ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ 77ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.



Ramalinga Reddy

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಧಾರ್ಮಿಕ/ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಒಂದು ದಿನದ ಪ್ರವಾಸ ಪ್ಯಾಕೇಜ್ ಗಳನ್ನು ಪ್ರಾರಂಭಿಸಲಾಗ...
11/08/2023

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಧಾರ್ಮಿಕ/ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಒಂದು ದಿನದ ಪ್ರವಾಸ ಪ್ಯಾಕೇಜ್ ಗಳನ್ನು ಪ್ರಾರಂಭಿಸಲಾಗಿದೆ.

ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಆನ್‌ಲೈನ್ ಟಿಕೆಟ್ ಬುಕಿಂಗ್ ಗಾಗಿ www.ksrtc.in ಗೆ ಭೇಟಿ ನೀಡಿ.

ವಿಶೇಷ ಸೂಚನೆ: ಸದರಿ ಸಾರಿಗೆಗಳು ವಿಶೇಷ ಪ್ಯಾಕೇಜ್ ಸಾರಿಗೆಗಳಾಗಿರುವುದರಿಂದ ಈ ಸಾರಿಗೆಗಳಲ್ಲಿ ಮಹಿಳಾ ಪ್ರಯಾಣಿಕರಿಗೆ "ಶಕ್ತಿ ಯೋಜನೆ" ಅಡಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ.



Ramalinga Reddy | H.K.Patil | Karnataka Tourism

ಬೆಳಗಾವಿಯಿಂದ ಪ್ರೇಕ್ಷಣಿಯ/ಧಾರ್ಮಿಕ ಸ್ಥಳಗಳ ವೀಕ್ಷಣೆಗೆ ವಿಶೇಷ ಸಾರಿಗೆ ಪ್ಯಾಕೇಜ್ದಿನಾಂಕ: 12/08/2023 ರಂದು ಸದರಿ ವಿಶೇಷ ಸಾರಿಗೆ ಪ್ಯಾಕೇಜ್ ...
10/08/2023

ಬೆಳಗಾವಿಯಿಂದ ಪ್ರೇಕ್ಷಣಿಯ/ಧಾರ್ಮಿಕ ಸ್ಥಳಗಳ ವೀಕ್ಷಣೆಗೆ ವಿಶೇಷ ಸಾರಿಗೆ ಪ್ಯಾಕೇಜ್

ದಿನಾಂಕ: 12/08/2023 ರಂದು ಸದರಿ ವಿಶೇಷ ಸಾರಿಗೆ ಪ್ಯಾಕೇಜ್ ಗಳನ್ನು ಪ್ರಾರಂಭಿಸಲಾಗುತ್ತಿದೆ.

ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಆನ್‌ಲೈನ್ ಟಿಕೆಟ್ ಬುಕಿಂಗ್ ಗಾಗಿ www.ksrtc.in ಗೆ ಭೇಟಿ ನೀಡಿ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 7760991612 / 7760991613 / 7760991635

"ವಿಶೇಷ ಸೂಚನೆ: ಸದರಿ ಸಾರಿಗೆಗಳು ವಿಶೇಷ ಪ್ಯಾಕೇಜ್ ಸಾರಿಗೆಗಳಾಗಿರುವುದರಿಂದ ಈ ಸಾರಿಗೆಗಳಲ್ಲಿ ಮಹಿಳಾ ಪ್ರಯಾಣಿಕರಿಗೆ "ಶಕ್ತಿ ಯೋಜನೆ" ಅಡಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ."



Ramalinga Reddy | H.K.Patil | Karnataka Tourism

2K Followers!🎉Thanks to each and every one of you for being a part of this amazing journey.                    Ramalinga...
08/08/2023

2K Followers!🎉
Thanks to each and every one of you for being a part of this amazing journey.



Ramalinga Reddy

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕೇಂದ್ರ ಕಛೇರಿ-ಹುಬ್ಬಳ್ಳಿ.North Western Karnataka Road Transport Corporation, Central O...
07/08/2023

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕೇಂದ್ರ ಕಛೇರಿ-ಹುಬ್ಬಳ್ಳಿ.

North Western Karnataka Road Transport Corporation, Central Office-Hubballi.

ಸಹಾಯವಾಣಿ ಸಂಖ್ಯೆ Helpline number: 77609 91555



Ramalinga Reddy

02/08/2023
ಇ-ಟೆಂಡರ್ ಪ್ರಕಟಣೆ - ಚಿಕ್ಕೋಡಿ ವಿಭಾಗ:ವಾಕರಸಾಸಂಸ್ಥೆ, ಚಿಕ್ಕೋಡಿ ವಿಭಾಗದ ವ್ಯಾಪ್ತಿಗೆ ಒಳಪಡುವ ವಿವಿಧ ಬಸ್ ನಿಲ್ದಾಣಗಳಲ್ಲಿನ ಖಾಲಿ ಇರುವ ಹಾಗ...
31/07/2023

ಇ-ಟೆಂಡರ್ ಪ್ರಕಟಣೆ - ಚಿಕ್ಕೋಡಿ ವಿಭಾಗ:

ವಾಕರಸಾಸಂಸ್ಥೆ, ಚಿಕ್ಕೋಡಿ ವಿಭಾಗದ ವ್ಯಾಪ್ತಿಗೆ ಒಳಪಡುವ ವಿವಿಧ ಬಸ್ ನಿಲ್ದಾಣಗಳಲ್ಲಿನ ಖಾಲಿ ಇರುವ ಹಾಗೂ ಖಾಲಿಯಾಗುವ ವಾಣಿಜ್ಯ ಮಳಿಗೆಗಳಿಗೆ ಹಾಗೂ ಆವರಣ ಸ್ವಚ್ಛತೆ ಮತ್ತು ಶೌಚಾಲಯ ಗುತ್ತಿಗೆ ನಿರ್ವಹಣೆಗೆ (ಕೋಟೇಶನ್) ಕೆಪಿಪಿಪಿ-ಪೋರ್ಟಲ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವೆಬ್ ಸೈಟ್ ವಿಳಾಸ: https://kppp.karnataka.gov.in/

ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19/08/2023 ರಂದು 17:00 ಗಂಟೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 7760991852/7760991862



Ramalinga Reddy

ಧಾರವಾಡ ವಿಭಾಗದಿಂದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಪ್ಯಾಕೇಜ್ ಸಾರಿಗೆ:ದಿನಾಂಕ: 30/07/2023 ರಂದು "ಧಾರವಾಡದಿಂದ ದಾಂಡೇಲಿ ಹಾಗೂ ಗೋಕಾ...
28/07/2023

ಧಾರವಾಡ ವಿಭಾಗದಿಂದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಪ್ಯಾಕೇಜ್ ಸಾರಿಗೆ:

ದಿನಾಂಕ: 30/07/2023 ರಂದು "ಧಾರವಾಡದಿಂದ ದಾಂಡೇಲಿ ಹಾಗೂ ಗೋಕಾಕ್ ಫಾಲ್ಸ್" ಗೆ ವಿಶೇಷ ಪ್ಯಾಕೇಜ್ ಸಾರಿಗೆಗಳನ್ನು ಪ್ರಾರಂಭಿಸಲಾಗುತ್ತಿದೆ.

ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಆನ್‌ಲೈನ್ ಟಿಕೆಟ್ ಬುಕಿಂಗ್ ಗಾಗಿ www.ksrtc.in ಗೆ ಭೇಟಿ ನೀಡಿ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 9148266332/7760982552



Ramalinga Reddy | H.K.Patil | Karnataka Tourism

21/07/2023

ಪ್ರಯಾಣಿಕರ ಗಮನಕ್ಕೆ:

ಬೆಳಗಾವಿ-ಅಂಬೋಲಿ ರಸ್ತೆಯು ಜಲಾವೃತವಾಗಿದ್ದು, ಬಸ್ ಕಾರ್ಯಾಚರಣೆ ಸಾಧ್ಯವಾಗದಿರುವ ಕಾರಣ, "ಬೆಳಗಾವಿ-ಅಂಬೋಲಿ ಫಾಲ್ಸ್ ವಿಶೇಷ ಸಾರಿಗೆ"ಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಹಕರಿಸಲು ಕೋರಿದೆ.

ಬೆಳಗಾವಿ ಸಮೀಪದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಸಾರಿಗೆ ಸೌಲಭ್ಯ:ದಿನಾಂಕ: 22/07/2023 ರಂದು ಬೆಳಗಾವಿಯಿಂದ ಗೋಕಾಕ್ ಫಾಲ್ಸ್ ಹಾಗೂ ಅಂಬ...
20/07/2023

ಬೆಳಗಾವಿ ಸಮೀಪದ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ವಿಶೇಷ ಸಾರಿಗೆ ಸೌಲಭ್ಯ:

ದಿನಾಂಕ: 22/07/2023 ರಂದು ಬೆಳಗಾವಿಯಿಂದ ಗೋಕಾಕ್ ಫಾಲ್ಸ್ ಹಾಗೂ ಅಂಬೋಲಿ ಫಾಲ್ಸ್ ಗೆ ವಿಶೇಷ ಸಾರಿಗೆಗಳನ್ನು ಪ್ರಾರಂಭಿಸಲಾಗುತ್ತಿದೆ.

ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಆನ್‌ಲೈನ್ ಟಿಕೆಟ್ ಬುಕಿಂಗ್ ಗಾಗಿ www.ksrtc.in ಗೆ ಭೇಟಿ ನೀಡಿ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 7760991612 / 7760991613 / 7760991625



Ramalinga Reddy | H.K.Patil | Karnataka Tourism

Address

Industrial Estate
Hubli
580021

Alerts

Be the first to know and let us send you an email when North Western Karnataka Road Transport Corporation posts news and promotions. Your email address will not be used for any other purpose, and you can unsubscribe at any time.

Contact The Business

Send a message to North Western Karnataka Road Transport Corporation:

Share

Category