Bangalore Metro Rail Corporation Limited

Bangalore Metro Rail Corporation Limited BMRCL, a joint venture of Govt of India and Govt of Karnataka is a Special Purpose Vehicle entruste with the responsibility of implementation of Bangalore

Early Commencement of Metro Services for UPSC Civil Services Preliminary Examination on 24.05.2026. / ಯು ಪಿ ಎಸ್ ಸಿಯ ಸಿವಿ...
21/05/2026

Early Commencement of Metro Services for UPSC Civil Services Preliminary Examination on 24.05.2026. / ಯು ಪಿ ಎಸ್ ಸಿಯ ಸಿವಿಲ್ ಸರ್ವೀಸ್ (ಪ್ರಾಥಮಿಕ) ಪರೀಕ್ಷೆ ಹಿನ್ನಲೆಯಲ್ಲಿ ಮೆಟ್ರೋ ಸೇವೆಗಳು ಮುಂಚಿತವಾಗಿ ಆರಂಭ. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆಯನ್ನು ವೀಕ್ಷಿಸಿ

Temporary Suspension of Metro Services on Purple Line for 2 hours on 17.05.2026 / ದಿನಾಂಕ 17.05.2026 ರಂದು ನೇರಳೆ ಮಾರ್ಗ ಮೆಟ...
15/05/2026

Temporary Suspension of Metro Services on Purple Line for 2 hours on 17.05.2026 / ದಿನಾಂಕ 17.05.2026 ರಂದು ನೇರಳೆ ಮಾರ್ಗ ಮೆಟ್ರೋ ಸೇವೆ 2 ರಡು ಗಂಟೆ ಅವಧಿಗೆ ತಾತ್ಕಾಲಿಕ ಸ್ಥಗಿತ. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆಯನ್ನು ವೀಕ್ಷಿಸಿ

Normal Metro Operations on All Lines from 05:00 AM on 10th  May 2026 /10ನೇ ಮೇ 2026 ರಂದು ಬೆಳಿಗ್ಗೆ 05:00 ಗಂಟೆಯಿಂದ ಎಲ್ಲಾ ಮಾ...
09/05/2026

Normal Metro Operations on All Lines from 05:00 AM on 10th May 2026 /
10ನೇ ಮೇ 2026 ರಂದು ಬೆಳಿಗ್ಗೆ 05:00 ಗಂಟೆಯಿಂದ ಎಲ್ಲಾ ಮಾರ್ಗಗಳಲ್ಲಿ ಸಾಮಾನ್ಯ ಮೆಟ್ರೋ ಸಂಚಾರ ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆಯನ್ನು ವೀಕ್ಷಿಸಿ.

Temporary Suspension of Metro Services between Sri Balagangadharanatha Swamiji Stn., Hosahalli and Cubbon Park Metro Sta...
08/05/2026

Temporary Suspension of Metro Services between Sri Balagangadharanatha Swamiji Stn., Hosahalli and Cubbon Park Metro Stations on Purple Line

ನೇರಳೆ ಮಾರ್ಗದಲ್ಲಿನ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ - ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತ. ಹೆಚ್ಚಿನ ವಿವರಿಗಳಿಗೆ ಮಾಧ್ಯಮ ಪ್ರಕಟಣೆ ಯನ್ನು ವೀಕ್ಷಿಸಿ

ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಉಂಟಾದ ತಾತ್ಕಾಲಿಕ ವಿದ್ಯುತ್ ವ್ಯತ್ಯಯದ ಹಿನ್ನೆಲೆಯಲ್ಲಿ, 04.05.2026 ರಂದು ಬೆಳಿಗ್ಗೆ 7:00 ರಿಂದ 11...
04/05/2026

ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಉಂಟಾದ ತಾತ್ಕಾಲಿಕ ವಿದ್ಯುತ್ ವ್ಯತ್ಯಯದ ಹಿನ್ನೆಲೆಯಲ್ಲಿ, 04.05.2026 ರಂದು ಬೆಳಿಗ್ಗೆ 7:00 ರಿಂದ 11:00 ಗಂಟೆಯವರೆಗೆ ರೈಲುಗಳು ನಿಲ್ದಾಣದಲ್ಲಿ ನಿಲ್ಲಲಿಲ್ಲ. ಇದೀಗ ಸೇವೆ ಪುನರಾರಂಭಗೊಂಡಿದೆ.
ಉಂಟಾದ ಅಸೌಕರ್ಯಕ್ಕಾಗಿ ಬಿಎಂಆರ್‌ಸಿಎಲ್ ವಿಷಾದಿಸುತ್ತದೆ.

Due to a temporary power outage at Cubbon Park Metro Station, trains did not halt at the station from 7:00 AM to 11:00 AM on 04.05.2026. Services have now resumed.
BMRCL regrets the inconvenience caused.

Early Start of Metro Services for the TCS World 10K Run  / ಟಿಸಿಎಸ್ ವರ್ಲ್ಡ್ 10ಕೆ ಓಟದ ಪ್ರಯುಕ್ತ ಮೆಟ್ರೋ ರೈಲು ಸೇವೆ ಮುಂಜಾನೆ ಆರ...
23/04/2026

Early Start of Metro Services for the TCS World 10K Run / ಟಿಸಿಎಸ್ ವರ್ಲ್ಡ್ 10ಕೆ ಓಟದ ಪ್ರಯುಕ್ತ ಮೆಟ್ರೋ ರೈಲು ಸೇವೆ ಮುಂಜಾನೆ ಆರಂಭ. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆ ಯನ್ನು ವೀಕ್ಷಿಸಿ.

Extension of Metro Services for IPL 2026 Match in Bengaluru.
13/04/2026

Extension of Metro Services for IPL 2026 Match in Bengaluru.

Extension of Metro Services for IPL 2026 Match in Bengaluru. ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2026 ಪಂದ್ಯದ ಪ್ರಯುಕ್ತ ಮೆಟ್ರೋ ಸೇವ...
13/04/2026

Extension of Metro Services for IPL 2026 Match in Bengaluru.

ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2026 ಪಂದ್ಯದ ಪ್ರಯುಕ್ತ ಮೆಟ್ರೋ ಸೇವೆ ವಿಸ್ತರಣೆ.ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆ ಯನ್ನು ವೀಕ್ಷಿಸಿ.

Extension of Metro Services for the 05.4.2026 IPL 2026 Match held in Bengaluru. For further details please check the med...
02/04/2026

Extension of Metro Services for the 05.4.2026 IPL 2026 Match held in Bengaluru. For further details please check the media release.

ದಿ. 5ನೇ ಏಪ್ರಿಲ್ 2026ರಂದು ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2026 ಪಂದ್ಯದ ಪ್ರಯುಕ್ತ ಮೆಟ್ರೋ ಸೇವೆ ವಿಸ್ತರಣೆ. ಹೆಚ್ಚಿನ ವಿವರಗಳಿಗೆ ಮಾಧ್ಯಮ...
02/04/2026

ದಿ. 5ನೇ ಏಪ್ರಿಲ್ 2026ರಂದು ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2026 ಪಂದ್ಯದ ಪ್ರಯುಕ್ತ ಮೆಟ್ರೋ ಸೇವೆ ವಿಸ್ತರಣೆ. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆ ಯನ್ನು ವೀಕ್ಷಿಸಿ.

ನೇರಳೆ ಮಾರ್ಗದಲ್ಲಿ ದಿನಾಂಕ 05ನೇ ಏಪ್ರಿಲ್ 2026 (ಭಾನುವಾರ) ಬೆಳಿಗ್ಗೆ 2 ಗಂಟೆಗಳಕಾಲ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್) ಮತ್ತು ಮೈಸ...
02/04/2026

ನೇರಳೆ ಮಾರ್ಗದಲ್ಲಿ ದಿನಾಂಕ 05ನೇ ಏಪ್ರಿಲ್ 2026 (ಭಾನುವಾರ) ಬೆಳಿಗ್ಗೆ 2 ಗಂಟೆಗಳಕಾಲ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್) ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತ. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆ ಯನ್ನು ವೀಕ್ಷಿಸಿ.

Temporary Suspension of Metro Services on 05.04.2026 between Nadaprabhu Kempegowda Station-Majestic & Mysore Road Metro Station for 2 Hrs on Purple Line. For further details please check the media release.

Address

K. H. Road, 3rd Floor, BMTC Complex, Shanthinagar
Bangalore
560027

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm

Telephone

+918022969300

Alerts

Be the first to know and let us send you an email when Bangalore Metro Rail Corporation Limited posts news and promotions. Your email address will not be used for any other purpose, and you can unsubscribe at any time.

Contact The Business

Send a message to Bangalore Metro Rail Corporation Limited:

Share