10/08/2026
ಎಲ್ಲಾ ಚಾಲಕರಿಗೆ ವಿನಂತಿ
ದಯವಿಟ್ಟು ನಿಮ್ಮ ವಾಹನದಲ್ಲಿ Nagara Display Card ಅನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಿ ಮತ್ತು ಪ್ರತಿಯೊಬ್ಬ ಗ್ರಾಹಕರಿಗೂ Nagara App ಡೌನ್‌ಲೋಡ್ ಮಾಡಿಕೊಳ್ಳುವಂತೆ ತಿಳಿಸಿ.
Airport ಗಾಳಮ್ಮ circle ಬಳಿ ಇರುವ ಶ್ರೀ ಯೋಗಿ Enterprises ನಲ್ಲಿ Display Card ಗಳು ಲಭ್ಯವಿವೆ. ದಯವಿಟ್ಟು ಅಲ್ಲಿಗೆ ಭೇಟಿ ನೀಡಿ ನಿಮ್ಮ Display Card ಅನ್ನು ಪಡೆದು ವಾಹನದಲ್ಲಿ ಅಳವಡಿಸಿಕೊಳ್ಳಿ.
ಸಮಯ ಬೆಳಿಗ್ಗೆ 8:30 ರಿಂದ ರಾತ್ರಿ 9ಗಂಟೆ ...