07/07/2023
ಇಂದು ಮಡಿವಾಳದಿಂದ ಚಾಲಕರೊಬ್ಬರು ಕರೆ ಮಾಡಿ ಅಣ್ಣ ನನ್ನ ತಪ್ಪೇನು ಇಲ್ಲ ನನ್ನ ಗಾಡಿಗೂ ಅವರ ಗಾಡಿಗೂ ಟೆಚ್ ಕೂಡಾ ಆಗಿಲ್ಲ ಆದರೂ 20 ರಿಂದ 25 ಜನ ಸೇರಿಕೊಂಡು ನನ್ನ ಗಾಡಿ ಹಿಡಿದುಕೊಂಡು ದಂಡ ಕಟ್ಟಲು ಹೇಳುತ್ತಿದ್ದಾರೆ ದಯವಿಟ್ಟು ಬನ್ನಿ ಎಂದು ಕರೆದರು ಕೂಡಲೇ ಸ್ಥಳಕ್ಕೆ ತೆರಳಿ ಸಮಸ್ಯೆಯನ್ನು ಬಗೆಹರಿಸಲಾಯಿತು🙏
ಯಾವುದೇ ದಂಡ ಕಟ್ಟಲಿಲ್ಲ ಆ ಪ್ರಕರಣದಲ್ಲಿ ನಮ್ಮ ಚಾಲಕನ ತಪ್ಪು ಇರಲಿಲ್ಲ