Vijaya Viveka Pratistana

Vijaya Viveka Pratistana ವಿಜಯ ವಿವೇಕ ಪ್ರತಿಷ್ಠಾನ ®, ಕ್ಯಾಂಗರು ಕೇರ್ / ಗಾಯಿತ್ರಿ ಆಸ್ಪತ್ರೆ ಹತ್ತಿರ, ವಿಜಯನಗರ, ಬೆಂಗಳೂರು - 560040

25/09/2023
ವಿಜಯ ವಿವೇಕ ಪ್ರತಿಷ್ಠಾನದ ವತಿಯಿಂದ ನಾಡಿನ ಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
26/01/2021

ವಿಜಯ ವಿವೇಕ ಪ್ರತಿಷ್ಠಾನದ ವತಿಯಿಂದ ನಾಡಿನ ಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ವಿಜಯ ವಿವೇಕ ಪ್ರತಿಷ್ಠಾನದ ವತಿಯಿಂದ 23-01-2021 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ರ ಜಯಂತಿಯನ್ನು ಆಚರಿಸಲಾಯಿತು..ಕಾರ್ಯಕ್ರಮದಲ್ಲಿ ಮುಖ್ಯ ಅ...
26/01/2021

ವಿಜಯ ವಿವೇಕ ಪ್ರತಿಷ್ಠಾನದ ವತಿಯಿಂದ 23-01-2021 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ರ ಜಯಂತಿಯನ್ನು ಆಚರಿಸಲಾಯಿತು..
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತದ ಹೆಮ್ಮೆಯ ಯೋಧರು ಪಾಲ್ಗೊಂಡಿದ್ದರು..

ಸ್ವಾಮಿ ವಿವೇಕಾನಂದರ ಜಯಂತಿಯ ದಿನ ಸಂಜೆ ಸಮಿತಿಯ ಸದಸ್ಯರುಗಳು, ಪದಾಧಿಕಾರಿಗಳು ಸೇರಿ ಸುಂದರವಾದ ರಂಗೋಲೆ ಬಿಡಿಸಿ ದೀಪಗಳನ್ನು ಬೆಳಗಿ ಸ್ವಾಮೀಜಿಗೆ...
16/01/2021

ಸ್ವಾಮಿ ವಿವೇಕಾನಂದರ ಜಯಂತಿಯ ದಿನ ಸಂಜೆ ಸಮಿತಿಯ ಸದಸ್ಯರುಗಳು, ಪದಾಧಿಕಾರಿಗಳು ಸೇರಿ ಸುಂದರವಾದ ರಂಗೋಲೆ ಬಿಡಿಸಿ ದೀಪಗಳನ್ನು ಬೆಳಗಿ ಸ್ವಾಮೀಜಿಗೆ ನಮನ ಸಲ್ಲಿಸಿದರು

ವಿಜಯ ವಿವೇಕ ಪ್ರತಿಷ್ಠಾನ, ವಿಜಯನಗರ, ಬೆಂಗಳೂರು ಹಾಗೂ ಶ್ರೀ ಉಮೇಶ್ ಶೆಟ್ಟರ್, ಬಿ ಬಿ ಎಂ ಪಿ ಸದಸ್ಯರು, ವಿಜಯನಗರ ಇವರ ವತಿಯಿಂದ ಆಯೋಜಿಸಲಾಗಿದ್ದ...
16/01/2021

ವಿಜಯ ವಿವೇಕ ಪ್ರತಿಷ್ಠಾನ, ವಿಜಯನಗರ, ಬೆಂಗಳೂರು ಹಾಗೂ ಶ್ರೀ ಉಮೇಶ್ ಶೆಟ್ಟರ್, ಬಿ ಬಿ ಎಂ ಪಿ ಸದಸ್ಯರು, ವಿಜಯನಗರ ಇವರ ವತಿಯಿಂದ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಚರಿಸಿದ ಕ್ಷಣ..

ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಶಾಲಾ ಮಕ್ಕಳಿಗೆ ಸಿಹಿ ಹಂಚಲು ಪೊಟ್ಟಣಗಳನ್ನು ತಯಾರಿಸುವಲ್ಲಿ ನಿರತರಾಗಿರುವ ಸಮಿತಿಯ ಸದಸ್ಯರುಗಳುMembers...
16/01/2021

ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಶಾಲಾ ಮಕ್ಕಳಿಗೆ ಸಿಹಿ ಹಂಚಲು ಪೊಟ್ಟಣಗಳನ್ನು ತಯಾರಿಸುವಲ್ಲಿ ನಿರತರಾಗಿರುವ ಸಮಿತಿಯ ಸದಸ್ಯರುಗಳು

Members of the Committee engaged in making sweet distribution packs for school children as part of Swami Vivekananda's Jayanti

ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಸ್ವಾಮೀಜಿಯವರ ಜಯಂತಿಯ ಒಂದು ದಿನದ ಮುಂಚಿತವಾಗಿ ವಿಜಯನಗರದ ವಿವೇಕ ಮಂಟಪವನ್ನು ಸಮಿತಿಯ ಟ್ರಸ್ಟಿಗಳು...
12/01/2021

ಶ್ರೀ ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಸ್ವಾಮೀಜಿಯವರ ಜಯಂತಿಯ ಒಂದು ದಿನದ ಮುಂಚಿತವಾಗಿ ವಿಜಯನಗರದ ವಿವೇಕ ಮಂಟಪವನ್ನು ಸಮಿತಿಯ ಟ್ರಸ್ಟಿಗಳು ಹಾಗೂ ಪದಾಧಿಕಾರಿಗಳು ಒಗ್ಗೂಡಿ ಸ್ವಚ್ಛಗೊಳಿಸಿದರು.
ಅದಲ್ಲದೆ ಅನೇಕ ಔಷಧಿ ಸಸಿಗಳನ್ನು ನೆಡಲಾಯಿತು

ವಿಷಾಧಕರ ಸುದ್ದಿ:ಸ್ವಾಮಿ ಹರ್ಷಾನಂದ ಮಹಾರಾಜ್ ಸ್ವಾಮೀಜಿ ಯವರು ಇಂದು (12.01.2021) ಮದ್ಯಾಹ್ನ 1.30 ಕ್ಕೆ ವಯೋಸಹಜ ಆರೋಗ್ಯ ಸಮಸ್ಯೆಯಿಂದ ದೈವಾಧ...
12/01/2021

ವಿಷಾಧಕರ ಸುದ್ದಿ:
ಸ್ವಾಮಿ ಹರ್ಷಾನಂದ ಮಹಾರಾಜ್ ಸ್ವಾಮೀಜಿ ಯವರು ಇಂದು (12.01.2021) ಮದ್ಯಾಹ್ನ 1.30 ಕ್ಕೆ ವಯೋಸಹಜ ಆರೋಗ್ಯ ಸಮಸ್ಯೆಯಿಂದ ದೈವಾಧೀನರಾಗಿದ್ದರೆ.
ರಾಮಕೃಷ್ಣ ಮಠ, ಬಸವನಗುಡಿಯಲ್ಲಿ
ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ಅನುವು ಮಾಡಲಾಗಿದೆ.
Ramakrishna Math and Ramakrishna Mission, Belur Math

ವಿಜಯ ವಿವೇಕ ಪ್ರತಿಷ್ಠಾನ ® ದ ವತಿಯಿಂದ ಆಯೋಜಿಸಲಾಗಿದ್ದ, ಶ್ರೀ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ಶ್ರೀ ರಮಣಶ್ರೀ ಉದಯ ಶಾಲೆಯ ಮಕ್ಕಳಿಗೆ ಚರ...
12/01/2021

ವಿಜಯ ವಿವೇಕ ಪ್ರತಿಷ್ಠಾನ ® ದ ವತಿಯಿಂದ ಆಯೋಜಿಸಲಾಗಿದ್ದ, ಶ್ರೀ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ಶ್ರೀ ರಮಣಶ್ರೀ ಉದಯ ಶಾಲೆಯ ಮಕ್ಕಳಿಗೆ ಚರ್ಚಾ ಸ್ಪರ್ಧೆ ಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಸಹಯೋಗ : Rotary International

2021
Ramanashree Udaya Education Society

ಇಂದು ನಡೆಯಲಿರುವ *ಶ್ರೀ ಸ್ವಾಮಿ ವಿವೇಕಾನಂದ ಜಯಂತಿಯ* ಅಂಗವಾಗಿ 11.01.2021 ರಂದು *ವಿಜಯ ವಿವೇಕ ಪ್ರತಿಷ್ಠಾನ ®* ವತಿಯಿಂದ *ಸಹನಾ ಅಂಗವಿಕಲರ ಸ...
12/01/2021

ಇಂದು ನಡೆಯಲಿರುವ *ಶ್ರೀ ಸ್ವಾಮಿ ವಿವೇಕಾನಂದ ಜಯಂತಿಯ* ಅಂಗವಾಗಿ 11.01.2021 ರಂದು *ವಿಜಯ ವಿವೇಕ ಪ್ರತಿಷ್ಠಾನ ®* ವತಿಯಿಂದ *ಸಹನಾ ಅಂಗವಿಕಲರ ಸೇವಾ ಪ್ರತಿಷ್ಠಾನ* ಇಲ್ಲಿಯ ಮಕ್ಕಳಿಗೆ ಅವಶ್ಯವಿದ್ದ *ವೇನೈಟಿ ಬ್ಯಾಗ್* ಗಳನ್ನು ವಿತರಿಸಿ ಒಂದು ಹೊತ್ತಿನ ಊಟಕ್ಕೆ ಬೇಕಾದ ಸವಲತ್ತನ್ನು ಒದಗಿಸಲಾಯಿತು..
#2021

Address

Bangalore
560040

Website

Alerts

Be the first to know and let us send you an email when Vijaya Viveka Pratistana posts news and promotions. Your email address will not be used for any other purpose, and you can unsubscribe at any time.

Contact The Business

Send a message to Vijaya Viveka Pratistana:

Share