Ajjampura Transport

Ajjampura Transport Transport agency

06/06/2021

Respect Dirver.

03/11/2020
23/05/2020
04/05/2020

ದೇಶಕ್ಕೋಸ್ಕರ ಸೈನಿಕ ಎಷ್ಟು ಶ್ರಮ ಪಡ್ತಾನೋ , ಒಬ್ಬ ಡ್ರೈವರ್ ಸಹಾ ಅಷ್ಟೇ ಕಷ್ಟ ಪಡ್ತಾನೇ..ಗಡಿಯಲ್ಲಿ ಸೈನಿಕ ಸರಿಯಾಗಿ ಕಾವಲು ಕಾಯದೇ ಹೋದರೇ ದೇಶ ಹೋಗುತ್ತೆ, ಡ್ರೈವರ್ ಸುರಕ್ಷಿತವಾಗಿ ಚಲಾಯಿಸದೇ ಹೋದರೇ ಪ್ರಯಾಣಿಕರ ಪ್ರಾಣಗಳೇ ಹೋಗ್ತಾವೇ.

ತಿರಗೋ ಭೂಮಿಯ ಜೊತೆ ಭೂಮಿಯೆನ್ನೆಲ್ಲಾ ಹೊಟ್ಟೆ ಪಾಡಿಗಾಗಿ ಹಗಲು ರಾತ್ರಿ ಎನ್ನದೇ ಸುತ್ತುತ್ತಾ ಬದುಕ್ತಾನೇ ಡ್ರೈವರ್.. ಎಲ್ಲರಂತೇ ಎಲ್ಲರಹಾಗೆ ಒಂದು ದಿನದ ಮಟ್ಟಿಗೆ ಡ್ರೈವರ್ ಗಳು ಬಂದ್ ಮಾಡಿದ್ರೇ ಸರಕು ಸಾಗಾಣಿಕೆ ಎಲ್ಲಂದರಲ್ಲಿ ನಿಂತು ಹೋಗುತ್ತೆ, ಸಾವಿರಾರು ಪ್ರಾಣಗಳು ಸತ್ತು ಹೋಗುತ್ತೆ, ಕೋಟಿಗಳು ನಷ್ಟ ಆಗುತ್ತೆ.
ಆದರೂ ಡ್ರೈವರ್ ಅಂದ್ರೇ ಹೀನವಾಗಿ ನೋಡೋ ಜನ ಕಡಿಮೆ ಏನೂ ಇಲ್ಲಾ ಡ್ರೈವರ್ ಅನ್ನು ಮನುಷ್ಯನನ್ನಾಗಿ ಗುರುತಿಸಿ ಸಾಕು.

ಅಜ್ಜಂಪುರದಲ್ಲಿ ಗ್ರೀನ್ ಸಿಗ್ನಲ್ ಇದ್ದರೂ ಕೂಡ ರಸ್ತೆ ಕಾಲಿ ಇದೆ.
26/04/2020

ಅಜ್ಜಂಪುರದಲ್ಲಿ ಗ್ರೀನ್ ಸಿಗ್ನಲ್ ಇದ್ದರೂ ಕೂಡ ರಸ್ತೆ ಕಾಲಿ ಇದೆ.

Good Response.. Road Empty in Ajjampura..
25/04/2020

Good Response..
Road Empty in Ajjampura..

01/03/2019

👏👏👏 ಆತ್ಮೀಯ ವಾಹ‌ನ ಚಾಲಕರೇ ನಿಮಗೊಂದು‌ ನನ್ನ ಮನವಿ *ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ* ಆರಂಭವಾಗುವುದರಿಂದ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ವಿದ್ಯಾರ್ಥಿಗಳು ಕಂಡರೆ ಪರೀಕ್ಷೆ ಕೇಂದ್ರಗಳಿಗೆ ತಲುಪಲು ಸಹಾಯ ಮಾಡಿ‌.ನಿಮ್ಮ ಈ ಒಂದು ಸಹಾಯ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಾಯವಾಗಬಹುದು ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ.👍🌹🌷💐
Ajjampura Transport..

Address

Ajjampura
Ajjampur
577547

Telephone

8151900990

Website

Alerts

Be the first to know and let us send you an email when Ajjampura Transport posts news and promotions. Your email address will not be used for any other purpose, and you can unsubscribe at any time.

Contact The Business

Send a message to Ajjampura Transport:

Share