Nagu Railways

ಗಣರಾಜ್ಯೋತ್ಸವ ವಿಶೇಷ ರೈಲ್ವೆ ಸೌದಾ
25/01/2021

ಗಣರಾಜ್ಯೋತ್ಸವ ವಿಶೇಷ ರೈಲ್ವೆ ಸೌದಾ

ಅವಳಲ್ಲೆ ಕ೦ಡೆ ನನ್ನ ನಗುವನ್ನಅವಳೆ ಕದ್ದಿರಬೇಕು ನನ್ನ ಮನಸ್ಸನ್ನಮತ್ತೆ ಮತ್ತೆ ನೋಡಬೇಕೆನಿಸಿದೆ ಅವಳನ್ನನನ್ನನೆ ಮರೆತರು ಮರೆಯೆನು ನಾನ ಅವಳನ್ನ ....
13/10/2020

ಅವಳಲ್ಲೆ ಕ೦ಡೆ ನನ್ನ ನಗುವನ್ನ
ಅವಳೆ ಕದ್ದಿರಬೇಕು ನನ್ನ ಮನಸ್ಸನ್ನ
ಮತ್ತೆ ಮತ್ತೆ ನೋಡಬೇಕೆನಿಸಿದೆ ಅವಳನ್ನ
ನನ್ನನೆ ಮರೆತರು ಮರೆಯೆನು ನಾನ ಅವಳನ್ನ .

ಎನ್ ಆರ್...

ಕೌದಿ ಹೊದ್ದುಕೊಂಡು  ಬೆಚ್ಚಗೆ ಮಲಗಿದ್ದರೂ  ಕಾಡದೇ ಬಿಡಲಿಲ್ಲ   ‌‌‌‌‌‌‌‌ನಿನ್ನ ನೆನಪುಗಳು.....                 ಎನ್ ಆರ್...
03/10/2020

ಕೌದಿ ಹೊದ್ದುಕೊಂಡು
ಬೆಚ್ಚಗೆ ಮಲಗಿದ್ದರೂ
ಕಾಡದೇ ಬಿಡಲಿಲ್ಲ
‌‌‌‌‌‌‌‌ನಿನ್ನ ನೆನಪುಗಳು.....

ಎನ್ ಆರ್...

Happy birthday Akka
14/08/2020

Happy birthday Akka

Happy birthday sir
09/08/2020

Happy birthday sir

Happy birthday putta
09/08/2020

Happy birthday putta

ಸಾಟಿಯುಂಟೆ ಹೊಳೆಯುತಿರುವ ಈಬಂಗಾರದ ಚಂದ್ರನ ಚೆಲುವಿಗೆಬಣ್ಣಿಸಲು ಸಾಧ್ಯವೇ ಬಣ್ಣ ಬಣ್ಣದ ಮಾತುಗಳಿಂದ‌ಈ ದಿವ್ಯಸೌಂದರ್ಯವ,ಎನ್ ಆರ್...
05/01/2020

ಸಾಟಿಯುಂಟೆ ಹೊಳೆಯುತಿರುವ ಈ
ಬಂಗಾರದ ಚಂದ್ರನ ಚೆಲುವಿಗೆ
ಬಣ್ಣಿಸಲು ಸಾಧ್ಯವೇ ಬಣ್ಣ
ಬಣ್ಣದ ಮಾತುಗಳಿಂದ
‌ಈ ದಿವ್ಯಸೌಂದರ್ಯವ,

ಎನ್ ಆರ್...

ಎಷ್ಟು ಹಣತೆ ಬೆಳಗಿದರೂ ಸಮನಾಗದು ಆ ಪರ್ವತದದೀಪಮಾಲೆಗೆಯಾರು ವಿನ್ಯಾಸ ಮಾಡಿದರೂಸರಿದೂಗದು ಆ ರೂಪಕ್ಕೆಕಣ್ತುಂಬಿಕೊಳ್ಳಬೇಕು ಹಾಗೇನೋಡ ನೋಡುತ್ತಲೇ ಕ...
05/01/2020

ಎಷ್ಟು ಹಣತೆ ಬೆಳಗಿದರೂ
ಸಮನಾಗದು ಆ ಪರ್ವತದ
ದೀಪಮಾಲೆಗೆ
ಯಾರು ವಿನ್ಯಾಸ ಮಾಡಿದರೂ
ಸರಿದೂಗದು ಆ ರೂಪಕ್ಕೆ

ಕಣ್ತುಂಬಿಕೊಳ್ಳಬೇಕು ಹಾಗೇ
ನೋಡ ನೋಡುತ್ತಲೇ
ಕಳೆದು ಹೋಗುವಾ
ಮನಸಾಗುತ್ತಿದೆ ಕಾಣುತ್ತಲೇ,
ನಿನ್ನ ಹೃದಯ.

ಎನ್ ಆರ್..

ಗಲ್ಲದ ಮೇಲೊಂದು ಮೊಡವೆ ಎದ್ದಿದೆ ನಲ್ಲ‌ ನೀ ಮುತ್ತನ್ನೊತ್ತಿದ್ದರೆ ಗುಣವಾಗುತ್ತದೆ ಎಂದಳು..ತುಟಿಯ ಮೇಲೊಂದು ಇದ್ದಂತಿದೆ ಅಲ್ಲಿಗೂ ತುಟಿಯನೊತ್ತಲೇ...
02/01/2020

ಗಲ್ಲದ ಮೇಲೊಂದು ಮೊಡವೆ ಎದ್ದಿದೆ ನಲ್ಲ‌ ನೀ ಮುತ್ತನ್ನೊತ್ತಿದ್ದರೆ ಗುಣವಾಗುತ್ತದೆ ಎಂದಳು..
ತುಟಿಯ ಮೇಲೊಂದು ಇದ್ದಂತಿದೆ ಅಲ್ಲಿಗೂ ತುಟಿಯನೊತ್ತಲೇ
ಎಂದು ನಕ್ಕನವನು..

ಎನ್ ಆರ್...

ಉದ್ಯಾನವನಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಗಲೀಜು ಮಾಡದಂತೆ ಹಾಗೂ ಪಟಾಕಿ ರಹಿತ ಹೊಸ ವರ್ಷಾಚರಣೆ ಮಾಡುವಂತೆ  ಕರೆ ನೀಡಿ ಕ್ರ...
30/12/2019

ಉದ್ಯಾನವನಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಗಲೀಜು ಮಾಡದಂತೆ ಹಾಗೂ ಪಟಾಕಿ ರಹಿತ ಹೊಸ ವರ್ಷಾಚರಣೆ ಮಾಡುವಂತೆ ಕರೆ ನೀಡಿ ಕ್ರಮ ಕೈಗೊಳ್ಳಬೇಕೆಂದು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು .

ಸಾಹಸಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ನಮ್ಮನ್ನಗಲಿ ಇಂದಿಗೆ 10 ವರ್ಷಗಳೇ ಕಳೆದವು. ಆದರೂ ಸಂಪತ್ ಕುಮಾರ್ ನಮ್ಮೆಲ್ಲ ಹೃದಯದಲ್ಲಿ ಇನ್ನೂ ತ...
30/12/2019

ಸಾಹಸಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ನಮ್ಮನ್ನಗಲಿ ಇಂದಿಗೆ 10 ವರ್ಷಗಳೇ ಕಳೆದವು. ಆದರೂ ಸಂಪತ್ ಕುಮಾರ್ ನಮ್ಮೆಲ್ಲ ಹೃದಯದಲ್ಲಿ ಇನ್ನೂ ತಮ್ಮ‌ 200ಕ್ಕೂ ಹೆಚ್ಚು ಸಿನಿಮಾಗಳ ಮೂಲಕ ಅಜರಾಮರರಾಗಿರುತ್ತಾರೆ. ಕನ್ನಡಕ್ಕೆ ನಿಮ್ಮ ಸೇವೆ ಅಪಾರ.

ಬದಲಾಗದ ನೋವು ,ಬಯಲಾಗದ ನೆನಪು, ಮಾತಾಗದ ಮೌನ, ,ನನಸಾಗದ ಕನಸು, ಇವೆಲ್ಲವೂ ಹೆಣ್ಣಿನ ಮನಸ್ಸಿನ ಖಜಾನೆಯ ಭದ್ರತಾ ಠೇವಣಿ....ಎನ್ ಆರ್...
28/12/2019

ಬದಲಾಗದ ನೋವು
,ಬಯಲಾಗದ ನೆನಪು,
ಮಾತಾಗದ ಮೌನ,
,ನನಸಾಗದ ಕನಸು
, ಇವೆಲ್ಲವೂ ಹೆಣ್ಣಿನ ಮನಸ್ಸಿನ
ಖಜಾನೆಯ ಭದ್ರತಾ ಠೇವಣಿ....
ಎನ್ ಆರ್...

Address

Bangalow, NSW

Opening Hours

Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Website

Alerts

Be the first to know and let us send you an email when Nagu posts news and promotions. Your email address will not be used for any other purpose, and you can unsubscribe at any time.

Share