Sugama Ganesh Travels Mudhol

Sugama Ganesh Travels Mudhol Sugama Ganesh Travels Mudhol agency

ನಾಡಿನ ಸಮಸ್ತ ಜನತೆಗೆ ಶ್ರೀ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.‬Greetings on the auspicious occasion of Gowri and Ganesh Chat...
27/08/2025

ನಾಡಿನ ಸಮಸ್ತ ಜನತೆಗೆ ಶ್ರೀ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.‬

Greetings on the auspicious occasion of Gowri and Ganesh Chaturthi.‬

ಭಾರತೀಯ ಸ್ವಾತಂತ್ರ್ಯ ಚಳುವಳಿಯ ಅನರ್ಘ್ಯ ರತ್ನ ಹುತಾತ್ಮ ಭಗತ್ ಸಿಂಗ್ ಅವರ ಶೌರ್ಯ ಎಲ್ಲಾ ಪೀಳಿಗೆಗೂ ಪ್ರೇರಣಾಶಕ್ತಿ. ಭಾರತಾಂಬೆಯ ಹೆಮ್ಮೆಯ ಪುತ್...
27/09/2024

ಭಾರತೀಯ ಸ್ವಾತಂತ್ರ್ಯ ಚಳುವಳಿಯ ಅನರ್ಘ್ಯ ರತ್ನ ಹುತಾತ್ಮ ಭಗತ್ ಸಿಂಗ್ ಅವರ ಶೌರ್ಯ ಎಲ್ಲಾ ಪೀಳಿಗೆಗೂ ಪ್ರೇರಣಾಶಕ್ತಿ. ಭಾರತಾಂಬೆಯ ಹೆಮ್ಮೆಯ ಪುತ್ರ ಭಗತ್‌ ಸಿಂಗ್ ಅವರ ಜನ್ಮದಿನದಂದು ಶತ ನಮನಗಳು

15/09/2024
Onam on Wheels with Sugama! Celebrate the spirit of Onam while enjoying a smooth and comfortable journey. Let’s drive, f...
15/09/2024

Onam on Wheels with Sugama!
Celebrate the spirit of Onam while enjoying a smooth and comfortable journey. Let’s drive, feast, and make this Onam special! 🚍✨

ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ವಿಘ್ನ ನಿವಾರಕ ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಿ, ನಾಡಿನಲ್ಲಿ ಜನತೆ ಸುಖ, ಶಾಂತಿ, ಸ...
06/09/2024

ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ವಿಘ್ನ ನಿವಾರಕ ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಿ, ನಾಡಿನಲ್ಲಿ ಜನತೆ ಸುಖ, ಶಾಂತಿ, ಸಮೃದ್ಧಿಯಿಂದ ನೆಲೆಸಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಗುರುರ್ ಬ್ರಹ್ಮ,ಗುರುರ್ ವಿಷ್ಣು, ಗುರುರ್ದೇವೋ ಮಹೇಶ್ವರಾ,ಗುರುರ್ ಸಾಕ್ಷಾತ್, ಪರ ಬ್ರಹ್ಮ, ತಸ್ಮಯೇ ಶ್ರೀ ಗುರುವೇನಮಃ.ಬದುಕಿನ ಆಧಾರ ಸ್ತಂಭ ಶಿಕ...
05/09/2024

ಗುರುರ್ ಬ್ರಹ್ಮ,ಗುರುರ್ ವಿಷ್ಣು, ಗುರುರ್ದೇವೋ ಮಹೇಶ್ವರಾ,ಗುರುರ್ ಸಾಕ್ಷಾತ್, ಪರ ಬ್ರಹ್ಮ, ತಸ್ಮಯೇ ಶ್ರೀ ಗುರುವೇನಮಃ.
ಬದುಕಿನ ಆಧಾರ ಸ್ತಂಭ ಶಿಕ್ಷಣ. ಇಂತಹ ಪವಿತ್ರ ಕಾರ್ಯದಲ್ಲಿ ತೊಡಗಿರುವ ಪ್ರತಿಯೊಬ್ಬ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಡಾ| ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನದ ಸವಿನೆನಪಿಗಾಗಿ ಆಚರಿಸಲಾಗುವ ಈ ಶಿಕ್ಷಕರ ದಿನಾಚರಣೆಯಂದು ಅವರ ಆದರ್ಶ ವ್ಯಕ್ತಿತ್ವ ನಮಗೆಲ್ಲಾ ಮಾದರಿಯಾಗಲಿ.

ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಸಾರಿದ ಆದರ್ಶಗಳನ್ನು ಪಾಲಿಸಿ,...
26/08/2024

ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಸಾರಿದ ಆದರ್ಶಗಳನ್ನು ಪಾಲಿಸಿ, ಸದಾ ಸತ್ಯ, ಧರ್ಮದ ಹಾದಿಯಲ್ಲಿ ಸಾಗೋಣ. ನಮ್ಮೆಲ್ಲರಿಗೂ ಸುಖ, ಶಾಂತಿ, ಸಮೃದ್ಧಿ ಕರುಣಿಸಲೆಂದು ಪ್ರಾರ್ಥಿಸೋಣ.

ಆಡುವ ವಯಸ್ಸಿನಲ್ಲೆ ರಾಷ್ಟ್ರ ಪ್ರಶಸ್ತಿ ಪಡೆದ ಬೆಲೆ ಕಟ್ಟಲಾಗದ ಬೆಟ್ಟದ ಹೂವು! ಅಭಿಮಾನಿಗಳೇ ‌ನಮ್ಮನೆ ದೇವ್ರು ಎಂದ‌ ಕರುನಾಡ ಯುವರತ್ನ ಪವರ್ ಸ್ಟ...
16/03/2024

ಆಡುವ ವಯಸ್ಸಿನಲ್ಲೆ ರಾಷ್ಟ್ರ ಪ್ರಶಸ್ತಿ ಪಡೆದ ಬೆಲೆ ಕಟ್ಟಲಾಗದ ಬೆಟ್ಟದ ಹೂವು! ಅಭಿಮಾನಿಗಳೇ ‌ನಮ್ಮನೆ ದೇವ್ರು ಎಂದ‌ ಕರುನಾಡ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಜನುಮದಿನದ ಶುಭಾಶಯಗಳು!

Day

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.ಪುರುಷಂತೆಯೇ ಮಹಿಳೆಯರು ಕೂಡ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ದೇಶದ ಪ್ರಗತಿಯಲ್ಲಿ ಮಹಿಳೆಯರ ಪ...
08/03/2024

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.
ಪುರುಷಂತೆಯೇ ಮಹಿಳೆಯರು ಕೂಡ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಕೂಡ ಮಹತ್ವಪೂರ್ಣವಾದುದು. ಮಹಿಳೆಯರಿಗೆ ಸಮಾನ ಹಕ್ಕು ಹಾಗೂ ಅವಕಾಶಗಳನ್ನು ನೀಡಲು ಒಂದಾಗಿ ಶ್ರಮಿಸೋಣ.

ರಾಜ್ಯದ ಜನರಿಗೆ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು.ಶಿವನ ಆರಾಧನೆಯ ಈ ಪುಣ್ಯಕರ ದಿನದಂದು ನಾಡಿನ ಎಲ್ಲ ಮನೆಮನಗಳಲ್ಲಿ ಶಾಂತಿ, ಸಮೃದ್ಧಿ ಶಾಶ್ವ...
08/03/2024

ರಾಜ್ಯದ ಜನರಿಗೆ ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು.
ಶಿವನ ಆರಾಧನೆಯ ಈ ಪುಣ್ಯಕರ ದಿನದಂದು ನಾಡಿನ ಎಲ್ಲ ಮನೆಮನಗಳಲ್ಲಿ ಶಾಂತಿ, ಸಮೃದ್ಧಿ ಶಾಶ್ವತವಾಗಿ ನೆಲೆಯಾಗಲಿ. ಉದ್ಯೋಗದಲ್ಲಿ ನಿರೀಕ್ಷಿತ ಯಶಸ್ಸು, ಲಾಭ ಹಾಗೂ ಕೀರ್ತಿ ದೊರೆಯುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ.

ಹಲವಾರು ಭಾವನೆಗಳನ್ನು ಒಂದೇ ಒಂದು ಚಿತ್ರ ಯಶಸ್ವಿಯಾಗಿ ವ್ಯಕ್ತಪಡಿಸುತ್ತದೆ. ಅಂತಹ ಚಿತ್ರಗಳನ್ನು ಸೆರೆಹಿಡಿದು ನೆನಪಿನ ದಾಖಲೆಗಳನ್ನು ಸೃಷ್ಟಿಸುವ...
19/08/2023

ಹಲವಾರು ಭಾವನೆಗಳನ್ನು ಒಂದೇ ಒಂದು ಚಿತ್ರ ಯಶಸ್ವಿಯಾಗಿ ವ್ಯಕ್ತಪಡಿಸುತ್ತದೆ. ಅಂತಹ ಚಿತ್ರಗಳನ್ನು ಸೆರೆಹಿಡಿದು ನೆನಪಿನ ದಾಖಲೆಗಳನ್ನು ಸೃಷ್ಟಿಸುವ ಎಲ್ಲಾ ಛಾಯಾಚಿತ್ರಗ್ರಹಕರಿಗೆ ಶುಭಾಶಯಗಳು. ತಮ್ಮೆಲ್ಲರ ಈ ಕಾರ್ಯಕ್ಕೆ ಇನ್ನಷ್ಟು ಸೃಜನಶೀಲತೆಯ ಸ್ಪರ್ಶ ದೊರೆಯಲಿ ಎಂದು ಹಾರೈಸುತ್ತೇನೆ.

Address

Mudhol
587313

Telephone

+917411195603

Website

Alerts

Be the first to know and let us send you an email when Sugama Ganesh Travels Mudhol posts news and promotions. Your email address will not be used for any other purpose, and you can unsubscribe at any time.

Contact The Business

Send a message to Sugama Ganesh Travels Mudhol:

Share