Mars Care India Pvt Ltd

Mars Care India Pvt Ltd mars care india has adopted New Age Marketing and Distribution System which uses Direct Selling.

🌾🙏 ನಮ್ಮ ರೈತರ ಶ್ರಮವನ್ನು ಗೌರವಿಸುತ್ತಾ, ನಮ್ಮ ಸುಂದರ ಸಂಪ್ರದಾಯಗಳೊಂದಿಗೆ ಸುಗ್ಗಿಯ ಸಂಭ್ರಮವನ್ನು ಆಚರಿಸೋಣ!ಈ ಹಬ್ಬವು ಪ್ರತಿಯೊಂದು ಮನೆಯಲ್ಲಿ...
21/08/2026

🌾🙏 ನಮ್ಮ ರೈತರ ಶ್ರಮವನ್ನು ಗೌರವಿಸುತ್ತಾ, ನಮ್ಮ ಸುಂದರ ಸಂಪ್ರದಾಯಗಳೊಂದಿಗೆ ಸುಗ್ಗಿಯ ಸಂಭ್ರಮವನ್ನು ಆಚರಿಸೋಣ!
ಈ ಹಬ್ಬವು ಪ್ರತಿಯೊಂದು ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ನೆಮ್ಮದಿಯನ್ನು ತರಲಿ. 🌾✨

ಕರ್ನಾಟಕ ಬಿಸಿನೆಸ್ ಅವಾರ್ಡ್ಸ್ 2026ರಲ್ಲಿ“Best Plant Growth Promoter Manufacturing Company” ವಿಭಾಗದಲ್ಲಿ ನಾಮಿನೇಷನ್‌ ಪಡೆಯುವುದು M...
22/05/2026

ಕರ್ನಾಟಕ ಬಿಸಿನೆಸ್ ಅವಾರ್ಡ್ಸ್ 2026ರಲ್ಲಿ
“Best Plant Growth Promoter Manufacturing Company” ವಿಭಾಗದಲ್ಲಿ ನಾಮಿನೇಷನ್‌ ಪಡೆಯುವುದು MarsCare India Private Limited ಸಂಸ್ಥೆಗೆ ಮತ್ತೊಂದು ಹೆಮ್ಮೆಯ ಮೈಲಿಗಲ್ಲಾಗಿದೆ.

ಗುಣಮಟ್ಟ, ನವೀನತೆ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಬದ್ಧತೆಯನ್ನು ಗುರುತಿಸಿ ನೀಡಿರುವ ಈ ಗೌರವಕ್ಕೆ ಹೃತ್ಪೂರ್ವಕ ಧನ್ಯವಾದಗಳು.

ಇದು ನಮ್ಮ ತಂಡದ ಪರಿಶ್ರಮ, ಗ್ರಾಹಕರ ವಿಶ್ವಾಸ ಹಾಗೂ ನಿರಂತರ ಸೇವೆಯ ಪ್ರತಿಫಲ.



03/02/2026

ನಮ್ಮ ರೈತರ ಶ್ರಮಕ್ಕೆ ಬೆಂಬಲವಾಗಿ — ಉತ್ತಮ ಇಳುವರಿ ನೀಡುವ ಗೊಬ್ಬರ!
🌱 ಚೆನ್ನಾಗಿ ಇಳುವರಿ ಬರುತ್ತದೆ!
💬 ಯಾಕೆ ನಾವು ಇದನ್ನು ಉಪಯೋಗಿಸಬಾರದು??
ಹೆಚ್ಚಿನ ಉತ್ಪಾದನೆಗಾಗಿ, ಆರೋಗ್ಯಕರ ಬೆಳೆಯಿಗಾಗಿ ಇಂದು ಪ್ರಯತ್ನಿಸಿ!
📍 ಕೃಷಿ ಬೆಳವಣಿಗೆಗೆ ನಿಮ್ಮ ಹೆಜ್ಜೆ ಇಡಿ.

26/01/2026

ತಾರಳಬಾಳು ಹುಣ್ಣಿಮೆ ಕೃಷಿ ಮೇಳ
ಲಕ್ಕವಳ್ಳಿ ರಸ್ತೆ, ಭದ್ರಾವತಿ
ಶಿವಮೊಗ್ಗ ಜಿಲ್ಲೆ
ದಿನಾಂಕ: 24-01-2026 ರಿಂದ 01-02-2026

ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ನಮ್ಮ ದೇಶದ ಏಕತೆ, ಅಖಂಡತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಕಾಪಾಡುವ ಪ್ರತಿಜ್ಞೆಯನ್ನು ಕೈಗೊಳ್ಳೋಣ.ನಿ...
26/01/2026

ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ, ನಮ್ಮ ದೇಶದ ಏಕತೆ, ಅಖಂಡತೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಕಾಪಾಡುವ ಪ್ರತಿಜ್ಞೆಯನ್ನು ಕೈಗೊಳ್ಳೋಣ.

ನಿಮ್ಮೆಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಜೈ ಹಿಂದ್. ಜೈ ಭಾರತ...

23/01/2026

ಮಾರ್ಸ್ ಕೇರ್ ಇಂಡಿಯಾ – ರೈತರ ವಿಶ್ವಾಸದ ವೈಜ್ಞಾನಿಕ ಪರಿಹಾರ!

17/01/2026

Part - 3 ಹಚ್ಚ ಹಸಿರಿನಿಂದ ಹೊಂದಿರುವ ದೊಡ್ಡ ಗರಿ ಬರ್ತಾ ಇದ್ದೆ

16/01/2026

Part - 2 ಹಚ್ಚ ಹಸಿರಿನಿಂದ ಹೊಂದಿರುವ ದೊಡ್ಡ ಗರಿ ಬರ್ತಾ ಇದ್ದೆ

15/01/2026

ಹಚ್ಚ ಹಸಿರಿನಿಂದ ಹೊಂದಿರುವ ದೊಡ್ಡ ಗರಿ ಬರ್ತಾ ಇದ್ದೆ....

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.ಸೂರ್ಯನು ಉತ್ತರಾಯಣಕ್ಕೆ ಸಾಗುವ ಈ ಶುಭ ದಿನದಲ್ಲಿ,Mars Care India Pvt. ...
14/01/2026

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

ಸೂರ್ಯನು ಉತ್ತರಾಯಣಕ್ಕೆ ಸಾಗುವ ಈ ಶುಭ ದಿನದಲ್ಲಿ,
Mars Care India Pvt. Ltd. ಪರವಾಗಿ ಪ್ರತಿಯೊಬ್ಬ ರೈತ ಕುಟುಂಬಕ್ಕೂ ಆರೋಗ್ಯ, ಸಮೃದ್ಧಿ ಮತ್ತು ಹಸನ್ಮುಖ ಬೆಳೆಗಳ ಆಶೀರ್ವಾದಗಳು ಲಭಿಸಲಿ.

ನಿಮ್ಮ ಜೀವನದಲ್ಲೂ ಹೊಸ ಬೆಳಕು, ಹೊಸ ಉತ್ಸಾಹ ಮತ್ತು ನಿರಂತರ ಯಶಸ್ಸು ಹರಿದು ಬರಲಿ.

#2026❤️

Address

#406/5, 2nd Floor, Ashoka Road, Jayadeva Circle
Davangere
577002

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6am
Saturday 10am - 6am
Sunday 10am - 6am

Telephone

+919742732832

Alerts

Be the first to know and let us send you an email when Mars Care India Pvt Ltd posts news and promotions. Your email address will not be used for any other purpose, and you can unsubscribe at any time.

Contact The Business

Send a message to Mars Care India Pvt Ltd:

Shortcuts

Share