Sanchari Sachin

Sanchari Sachin hello people I'm sachin I will showing my vlogs and my contents through this page. keep follow this page and support my works.

28/05/2026

ಹಳೆಯ ಶೈಲಿಯ, ಕೈಯಿಂದ ಹೆಣೆದ ಚರ್ಮದ ಬೇಟೆಗಾರರ ಚಾವಟಿ Leather Hunter/Bull Whip

29/04/2026

ಬ್ರ್ಯಾಸ್ ಸನ್‌ಡಯಲ್ ಪೆಂಡ್ಯುಲಮ್ ಕಂಪಾಸ್
brass sundial pendulum compass,

ಹಿಂದಿನ ಕಾಲದಲ್ಲಿ ಸಮುದ್ರಯಾನದಲ್ಲಿ ಬಳಸುತ್ತಿದ್ದ
ಪುರಾತನ ಶೈಲಿಯ ಹಿತ್ತಾಳೆಯ "ದಿಕ್ಸೂಚಿ ಮತ್ತು ಲೋಲಕ ಇರುವ ಸೌರಗಡಿಯಾರ"
ಇದು ಸಾಂಪ್ರದಾಯಿಕವಾಗಿ ಸಮುದ್ರಯಾನದಲ್ಲಿ
ಸಮಯ ಮತ್ತು ದಿಕ್ಕು ತಿಳಿಯಲು ಬಳಸುತ್ತಿದ್ದ ಉಪಕರಣ.




29/04/2026

ಪುರಾತನ ಶೈಲಿಯ ದೂರದರ್ಶಕ Telescope

ಹಿಂದಿನ ಕಾಲದಲ್ಲಿ ಸಮುದ್ರಯಾನದಲ್ಲಿ ಬಳಸುತ್ತಿದ್ದ
ಪುರಾತನ ಶೈಲಿಯ ಹಿತ್ತಾಳೆಯ ದೂರದರ್ಶಕ .

❤️

28/04/2026

ದಿಕ್ಸೂಚಿ ಇರುವ ಸೌರ ಕೈ ಗಡಿಯಾರ

18ನೇ ಮತ್ತು 19ನೇ ಶತಮಾನದ ನಾವಿಕರು ಸೂರ್ಯನ ನೆರಳಿನ ಸಹಾಯದಿಂದ ಸಮಯವನ್ನು ಅಳೆಯಲ್ಲು ಬಳಸುತ್ತಿದ್ದ ದಿಕ್ಸೂಚಿ ಇರುವ ಸೌರ ಕೈ ಗಡಿಯಾರ .

27/04/2026

ಗ್ರಾಮಾಫೋನು | Mechanical Gramophone



26/04/2026

ತುಳುನಾಡಿನ ಕಂಗಿಲು ಕುಣಿತ

24/04/2026

ಮಿಮಿಕ್ರಿ ಕಲೆ
Imitating
Dr rajkumar family voices




23/04/2026

ವೀರಗಾಸೆ ನೃತ್ಯ ಕಲೆ


22/04/2026

ಭರತನಾಟ್ಯ | Bharatnatyam
ಭ: ಭಾವ (ಭಾವನೆ/ಅಭಿವ್ಯಕ್ತಿ)
ರ: ರಾಗ (ಸಂಗೀತ)
ತ: ತಾಳ (ಲಯ)
ನಾಟ್ಯ: ನೃತ್ಯ




20/04/2026

Flutist showing his talent on Bangalore street this talented man selling some products in front of the Rameshwaram cafe rajajinagar .


18/04/2026

Wooden Name Making Art

artist reveled his contact details
who needs your name contact him.









Address

Bangalore

Alerts

Be the first to know and let us send you an email when Sanchari Sachin posts news and promotions. Your email address will not be used for any other purpose, and you can unsubscribe at any time.

Contact The Business

Send a message to Sanchari Sachin:

Share